Breaking News

ಬೇರೊಬ್ಬನ ಜೊತೆ ಹೆಂಡತಿಯ ಲವ್ವೀ ಡವ್ವೀ. ಈ ಗಂಡು ಪೆಂಗ್ವಿನ್ ಮಾಡಿದ್ದೇನು..! ವೀಡಿಯೋ ನೋಡಿ.

ನಾವು ಪ್ರೀತಿ ಮಾಡುವವರು ನಮಗೆ ಮೋಸ ಮಾಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಗಂಡ ಬೇರೊಬ್ಬಳ ಜೊತೆ ಓಡಿಹೋಗೋದು ಅಥವಾ ಹೆಂಡತಿ ಬೇರೊಬ್ಬನ ಜೊತೆ ಓಡಿಹೋಗೋದು ಇದೆಲ್ಲ ಟಿವಿಯಲ್ಲಿ ಅದೆಷ್ಟೋ ಬಾರಿ ಇದರ ಬಗ್ಗೆ ನೋಡಿರ್ತೇವೆ ,ಪೇಪರ್ ನಲ್ಲಿ ಓದಿ ಇರ್ತೇವೆ. ಆದರೆ ಇಂತಹ ಮೋಸ ವಂಚನೆ ಕೇವಲ ಮನುಷ್ಯರಲ್ಲಿ ಮಾತ್ರ ನಡೆಯುತ್ತೆ ಅಂದ್ಕೊಂಡ್ರ..!!!
ಖಂಡಿತ ಇಲ್ಲ ಪ್ರಾಣಿಗಳಲ್ಲೂ ನಡೆಯುತ್ತೆ. ಅದಕ್ಕೆ ಸಾಕ್ಷಿಯೆಂಬಂತೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ನ ಕ್ಯಾಮರಾ ಮ್ಯಾನ್ ಸೆರೆಹಿಡಿದಿರುವ ಈ ವೀಡಿಯೋ. ಗಂಡು ಪೆಂಗ್ವಿನ್ ಗಳ ಮಧ್ಯೆ ಹೆಣ್ಣು ಪೆಂಗ್ವಿನ್ ಗಾಗಿ ನಡೆದಿರುವ ರಕ್ತಸಿಕ್ತ ಕಾಳಗದ ವೀಡಿಯೋ.
ವಿಹಾರಕ್ಕೆ ಹೋಗಿದ್ದ ಗಂಡು ಪೆಂಗ್ವಿನ್ ಮನೆಗೆ ವಾಪಾಸಾಗುವಾಗ ಹೆಂಡತಿ ಬೇರೊಬ್ಬನ ಜೊತೆ 'ಲವ್ಬೀ ಡವ್ವೀ' ಯಲ್ಲಿ ತೊಡಗಿದ್ದರೆ ಹೇಗಾಗಬೇಡಿ. ಹೆಂಡತಿಗಾಗಿ ಗಂಡು ಪೆಂಗ್ವಿನ್ ಆಕೆಯ ಪ್ರೇಮಿಯ ಜೊತೆ ಕಾಳಗ ಮಾಡಿ, ರಕ್ತ ಹರಿಸಿದರೂ ಹೆಂಡತಿ ತನ್ನ ಪ್ರೇಮಿಯನ್ನು ಬಿಟ್ಟು ಬರಲೂ ಒಪ್ಪಲೇ ಇಲ್ಲ. ಮುಂದೇನಾಯಿತು ನೀವೇ ನೋಡಿ.
loading...

No comments