Breaking News

ದಿನಕ್ಕೆ 2ಜಿಬಿ ಇಂಟರ್ನೆಟ್ ಅನ್'ಲಿಮಿಟೆಡ್ ಕಾಲ್ ಬಿಎಸ್ಸೆನ್ನೆಲ್ ಹೊಸ ಆಫರ್ನವದೆಹಲಿ:  ಜಿಯೋಗೆ ಸೆಡ್ಡು ಹೊಡೆಯುವ ಸ್ಪರ್ಧೆಗೆ ಬಿಎಸ್ಸೆನ್ನೆಲ್ ಕೂಡ ಧುಮುಕಿದೆ.  ಬಿಎಸ್ಸೆನ್ನೆಲ್ ಹೊಸ ಆಫರ್  ಪ್ರಕಾರ  339 ರೂಪಾಯಿ ರೀಚಾರ್ಜ್ ಮಾಡಿಸಿದರೆ 28 ದಿನಗಳ ಕಾಲ ದಿನನಿತ್ಯ 2ಜಿಬಿ 3G ಡೇಟಾ ನೀಡುತ್ತದೆ. ಜೊತೆಗೆ, ಬಿಎಸ್ಸೆನ್ನೆಲ್ ನೆಟ್ವರ್ಕ್'ನ ಮೊಬೈಲ್'ಗೆ ಎಷ್ಟು ಬೇಕಾದರೂ ಕರೆ ಮಾಡಿ ಮಾತನಾಡಬಹುದು. ಅನ್'ಲಿಮಿಟೆಡ್ ಕಾಲ್'ನ ಆಫರ್ ಕೊಟ್ಟಿದೆ. ಈ 339 ರೂಪಾಯಿ ಪ್ಲಾನ್'ನ ಕಾಲಾವಧಿ 90 ದಿನ ಮಾತ್ರ.
loading...

No comments