Breaking News

ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ಬಚ್ಚನ್ ತಂದೆ ವಿದಿ ವಶ


ಮುಂಬಯಿ:- ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಅವರ ತಂದೆ ಕೃಷ್ಣರಾಜ್ ರೈ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರು ಇಂದು  ಚಿಕಿತ್ಸೆ ಫಲಕಾರಿಯಾಗದೆ ಮುಂಬಯಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು .
 
ತೀವ್ರ ಅನಾರೋಗ್ಯದ ನಿಮಿತ್ತ ವಾರದ ಹಿಂದೆ ಆಸ್ಪತ್ರೆ ಸೇರಿದ ಕೃಷ್ಣ ರಾಜ್ ಅವರ ಆರೋಗ್ಯದಲ್ಲಿ ಬಾರಿ ಏರುಪೇರು ಕಂಡುಬಂದಿದ್ದು ದಿನದಿಂದ ದಿನಕ್ಕೆ ಸ್ಥಿತಿ ಚಿಂತಾಜನಕವಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕೃಷ್ಣರಾಜ್ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದು ಅದರಲ್ಲಿ ಐಶ್ವರ್ಯ ರೈ ಕೂಡ ಒಬ್ಬಳು .

ಸಾವಿನ ಸುದ್ದಿ ತಿಳಿಯುತ್ತಿದಂತೆ ದುಬೈನಲ್ಲಿ ಚಿತ್ರೀಕರಣದಲ್ಲಿ ಇದ್ದ ಐಶ್ವರ್ಯ ಚಿತ್ರಿಕರಣ ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಾಸಗಿದ್ದಾರೆ  ಇನ್ನೂ ಅಭಿಷೇಕ್ ಬಚ್ಚನ್ ನ್ಯುಯಾರ್ಕ್ ನಲ್ಲಿದ್ದು ಅವರು ಕೂಡ ಭಾರತಕ್ಕೆ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದ್ದೆ
loading...

No comments