Breaking News

ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವು



ಮುಲ್ಕಿ : ಖ್ಯಾತ ಯಕ್ಷಗಾನ ಪಾತ್ರಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಎಕ್ಕಾರಿನಲ್ಲಿ `ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ವೇಳೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ರಾತ್ರಿ ಹತ್ತು ಸಮಸ್ತರ ಸೇವೆಯಾಟ `ಕಟೀಲು ಕ್ಷೇತ್ರ ಮಹಾತ್ಮೆ’ ಪ್ರದರ್ಶನ ನಡೆಯುತ್ತಿತ್ತು. ಇವರು ಇದರಲ್ಲಿ ಎರಡನೇ ಅರುಣಾಸುರನ ಪಾತ್ರ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ

loading...

No comments