ಮೂಡಬಿದರೆ : ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರ ಬಳಿ ಸಮಸ್ಯೆ ಹೇಳಿಕೊಂಡು ಬಂದ ಜನರೊಂದಿಗೆ ಒರಟಾಗಿ ವರ್ತಿಸಿದ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ . ಮೂಡಬಿದರೆಯ ಪಣಪಿಲ ಶಾಲೆಗೆ ಹೋಗುವ ರಸ್ತೆ ಕೆಟ್ಟು ಹೋಗಿದ್ದು ಈ ರಸ್ತೆಯ ಡಾಮರಿಕರಣಕ್ಕೆ ಮಹಿಳೆಯೊಬ್ಬರು ಶಾಸಕ ಅಭಯಚಂದ್ರ ಜೈನ್ ಅವರಲ್ಲಿ ಮನವಿ ಮಾಡಿದಾಗ ತೀವ್ರ ಒರಟು ಭಾಷೆಯಲ್ಲಿ ಡಾಮರೀಕರಣ ಮಾಡುವುದಿಲ್ಲ ಏನು ಮಾಡುತ್ತೀಯಾ ಎಂದು ಏಕವಚನದಲ್ಲಿ ದಬಾಯಿಸಿದ್ದಾರೆ .
loading...
ಮೂಡುಬಿದರೆಯಲ್ಲಿ ಶಾಸಕ ಅಭಯಚಂದ್ರ ಜೈನ್ ಅವರ ಗುಂಡಾ ವರ್ತನೆ ? (video)
Reviewed by Suddi 24x7 ವರದಿ
on
6:40 pm
Rating: 5
No comments