Breaking News

ಹೆಣ್ಣು ಮಗು ಹೆತ್ತಿದಕ್ಕೆ ಫೋನಿನಲ್ಲೇ ತಲಾಕ್ ನೀಡಿದ ಪತಿರಾಯಲಖನೌ : ಹೆಣ್ಣು ಮಗು ಹೆತ್ತಿದ್ದಕ್ಕಾಗಿ ರಾಷ್ಟ್ರೀಯ ನೆಟ್ ಬಾಲ್ ಪಟುವಿಗೆ ಪತಿರಾಯ ಫೋನ್ ಕರೆಯ ಮೂಲಕವೇ ತಲಾಕ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.ಇತ್ತೀಚಿಗೆ ಬಾರಿ ಚರ್ಚೆಗೆ ಕಾರಣವಾಗಿರುವ ಈ ತಲಾಕ್ ಎಂಬ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕೆಂದು ಜಾವೇದ್ ಪತ್ನಿ ಶ್ಯುಮ್ಲಾ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗೆ ಮನವಿ ಸಲ್ಲಿಸಿದ್ದಾಳೆ.

No comments