ಮಂಗಳೂರು ಬೆಂಕಿ ಜೊತೆ ಹುಚ್ಚಾಟ ಹೊತ್ತಿ ಉರಿದ ಮಹೆಂದಿ ಪೆಂಡಾಲ್ (video)
ಮದುವೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಹುಚ್ಚಾಟ ಇಡೀ ಪೆಂಡಾಲನ್ನೇ ಸುಟ್ಟು ಭಸ್ಮ ಮಾಡಿದ ಘಟನೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.ಈ ಬೆಂಕಿ ಆಕಸ್ಮಿಕದಿಂದ ಪೆಂಡಲ್ ಹೊತ್ತಿ ಉರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
loading...
No comments