ಕೇರಳ ಬಿಜೆಪಿ ರಾಜ್ಯಧ್ಯಕ್ಷರ ಹತ್ಯೆಗೆ ಸಂಚು ವಿಫಲ ಕೂದಲೆಳೆ ಅಂತರದಲ್ಲಿ ಪಾರಾದ ಬಿಜೆಪಿ ರಾಜ್ಯಧ್ಯಕ್ಷರು
ತಿರುವನಂತಪುರಂ: ಜುಲೈ28 ಗುರುವಾರ ತಡ ರಾತ್ರಿ ಕೇರಳ ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಕುಮ್ಮನ್ ರಾಜಶೇಖರನ್ ಅವರ ಮೇಲೆ ಡಿ ವೈ ಎಪ್ ಐ ಹಾಗೂ ಎಸ್ ಎಪ್ ಐ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲಿ ಹತ್ಯೆ ನಡೆಸಲ ಮಂದಾಗಿದ್ದು ಬಿಜೆಪಿ ರಾಜ್ಯಧ್ಯಕ್ಷ ಕುಮ್ಮನೆ ರಾಜಶೇಖರನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಆರೋಪಿಗಳು ಪಾರಾರಿಯಾಗಿದ್ದರೆ ಎಂದು ವರದಿಯಾಗಿದೆ.
ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ DyFI ಹಾಗೂ SFI ಕಾರ್ಯಕರ್ತರು ಇಂದು ನೇರವಾಗಿ ಬಿಜೆಪಿ ರಾಜ್ಯಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ್ದು ಕೇರಳದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಹತ್ಯೆ ಯತ್ನ ಸಿಸಿಟಿವಿಯಲ್ಲಿ ಸೇರೆಯಾಗಿದ್ದು ಈ ಆಧಾರದ ಮೇಲೆ ಪೋಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಕೃತ್ಯ ಎಸಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
No comments