Breaking News

ಭಾರತೀಯರು ನಡೆಯುವುದರಲ್ಲಿ ಸೋಮಾರಿಗಳಾಗಿದ್ದಾರೆ ಅಂತೆ



ನವದೆಹಲಿ:  ಭಾರತೀಯರು ನಡೆಯುವುದರಲ್ಲಿ ಸೋಮಾರಿಗಳಾಗಿದ್ದಾರೆ. ನಡಿಗೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆಸಲಾಗಿರುವ ಅಧ್ಯಾಯನದಿಂದ ಹೊರಹೊಮ್ಮಿರುವ ಜಗತ್ತಿನ ೪೬ ಸೋಮಾರಿ ದೇಶಗಳಲ್ಲಿ ಭಾರತವೂ ಒಂದಾಗಿದೆ.ಜನರು ದಿನಕ್ಕೆ ೪೨೯೭  ಹಜ್ಜೆಗಳಷ್ಟೇ ನಡೆಯುವ ದೇಶಗಳಲ್ಲಿ  ಭಾರತ ೩೯ನೇ ಶ್ರೇಣಿಯಲ್ಲಿದೆ.

ಜಗತ್ತಿನಾದ್ಯಂತದಿಂದ ೪೬ ದೇಶಗಳ ಸುಮಾರು ೭೦೦೦೦೦ ಜನರ ನಡಿಗೆಯ ಕ್ರಮವನ್ನು ಸ್ಮಾಟ್‌ಫೋನ್ ಮುಖೇನ ಸ್ಥಾಪಿಸಲಾದ ನಡಿಗೆ ಕೌಂಟರ್‌ಗಳ ಮೂಲಕ ಸ್ಟ್ಯಾಂಡ್‌ಫೊರ್ಡ್ ವಿಶ್ವ ವಿದ್ಯಾಲಯ  ನಡೆಸಿರುವ ಶೋಧನೆಯಿಂದ ಈ ವಿಚಾರ ಹೊರಬಿದ್ದಿದೆ. ಅಧ್ಯಾನ ಕುರಿತಂತೆ ಪ್ರಕಟಿಸಿಲಾಗಿರುವ ಲೇಖನದಲ್ಲಿನಡಿಗೆಯಲ್ಲಿ ಅತ್ಯಂತ ಸೋಮಾರಿಯಾದ ಇತ್ತೀಚೆಗಿನ ದೇಶವೆಂದರೆ ಚೀನಾದವರಾಗಿದ್ದು ಅದರಲ್ಲೂ ಹಾಂಗ್‌ಕಾಂಗ್‌ನಲ್ಲಿರುವ ಜನರು ದಿನಕ್ಕೆ ಕೇವಲ ೬೮೮೦ ಹೆಜ್ಜೆ ನಡೆಯತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಅತ್ಯಂತ ಸೋಮರಿ ದೇಶವೆಂದರೆ ಇಂಡೋನೆಷಿಯಾ ಆಗಿದ್ದು ಅವರದು ಚೀನಾದವರಿಗಿಂತ ಅರ್ಧ ನಡಿಗೆಯಾಗಿದೆ. ಅವರು ಸರಾಸರ ದಿನಕ್ಕೆ  ೩೫೧೩ ಹೆಜ್ಜೆ ನಡೆಯುತ್ತಾರೆ. ಅಮೇರಿಕಾದವರ ನಡಿಗೆ ಸರಾಸರಿ ೬೦೦೦ ಹೆಜ್ಜೆಯಾದರೆ ಜಗತ್ತಿನಾದ್ಯಾಂತ ದಿನಕ್ಕೆ ಸರಾಸರಿ ೪೯೬೧ ಹೆಜ್ಜೆ ನಡೆಯಲಾಗುತ್ತದೆ. ಈ ಪಟ್ಟಿಯ ಮೊದಲಾರ್ಧದ ಮೇಲಿನ ಶ್ರೇಣಿಯಲ್ಲಿರುವ ದೇಶಗಳಲ್ಲಿ ಹಾಂಗ್ ಹಾಂಗ್, ಚೀನಾ, ಉಕ್ರೇನ್ ಮತ್ತು  ಜಪಾನ್ ದೇಶಗಳು ಸೇರುತ್ತವೆ. ದಿನಕ್ಕೆ ೬೦೦೦ ಹೆಜ್ಜೆ ನಡಿಗೆ ಮಾಡುವ ದ್ವಿತೀಯಾರ್ಧ ದೇಶಗಳಲ್ಲಿ ಪಟ್ಟಿಯಲ್ಲಿ ಮಲೇಷಿಯಾ ಮತ್ತು ಸೌದಿ ಅರೆಬಿಯಾಗಳಿವೆ. ಇಂಡೋನೆಸಿಯಾದಲ್ಲಿ ಜನರು ೩೯೦೦ ಹೆಜ್ಜೆಗಳಿಗೂ ಕಡಿಮೆ ನಡೆಯುತ್ತಾರೆ. ನಡಿಗೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆಸಲಾಗಿರುವ ಅಧ್ಯಾಯನದಿಂದ ಹೊರಹೊಮ್ಮಿರುವ ಜಗತ್ತಿನ ೪೬ ಸೋಮಾರಿ ದೇಶಗಳಲ್ಲಿ ಭಾರತವೂ ಒಂದಾಗಿದೆ.ಜನರು ದಿನಕ್ಕೆ ೪೨೯೭  ಹಜ್ಜೆಗಳಷ್ಟೇ ನಡೆಯುವ ದೇಶಗಳಲ್ಲಿ  ಭಾರತ ೩೯ನೇ ಶ್ರೇಣಿಯಲ್ಲಿದೆ.

No comments