Breaking News

ಸ್ಯಾಂಡಲ್'ವುಡ್ ನಟಿ ರಮ್ಯಾ ಬರ್ನಾ ರಹಸ್ಯ ವಿವಾಹ : ವರ ಫಹಾನ್​​​​ ಅಲಿಖಾನ್ಬೆಂಗಳೂರು :  ಸ್ಯಾಂಡಲ್'ವುಡ್'ನ ಹಲವು ಚಿತ್ರಗಳಲ್ಲಿ ನಟಿಸಿದ್ದ   ನಟಿ ರಮ್ಯಾ ಬರ್ನಾ ಗೌಪ್ಯವಾಗಿ ವಿವಾಹವಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟರು ತಾವು ಮದುವೆ ಯಾಗಬೇಕಿದ್ದರೆ  ಮಾಧ್ಯಮಗಳಿಗೆ ಹೆಚ್ಚು ಪ್ರಚಾರ ನೀಡುತ್ತಾರೆ. ಆದರೆ ರಮ್ಯಾ ಬರ್ನಾ ಯಾರಿಗೂ ಹೇಳದೆ ಮೇ.29ರಂದು ಶಿವಾಜಿ ನಗರದ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಉದ್ಯಮಿ, ಜೆಡಿಎಸ್ ಮುಖಂಡ ಫಹಾನ್​​​​ ಅಲಿಖಾನ್ ಅವರೊಂದಿಗೆ ಮದುವೆಯಾಗಿದ್ದಾರೆ.


No comments