Breaking News

ನಿವೃತ್ತಿಯ ಕೊನೆಯ ದಿನ ಬಂದ ಪತ್ರಕ್ಕೆ ಭಾವುಕರಾದ ಪ್ರಣಬ್ ಮುಖರ್ಜಿ

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಕಲಾಂ ಅವರ ಹಾಗೆ ತಮ್ಮದೇ ಶೈಲಿಯಲ್ಲಿ ಈ ಹುದ್ದೆಗೆ ಘನತೆ ತಂದು ಕೊಟ್ಟವರು. ತಮ್ಮ ಆದರ್ಶಗಳಿಗೆ ಬದ್ಧರಾಗಿ ಎಲ್ಲರಿಂದಲೂ ಸೈ ಎನಿಸಿಕೊಂಡ ಹಿರಿಯ ಮುತ್ಸದ್ಧಿ. ಮೇರು ವ್ಯಕ್ತಿತ್ವದ ಪ್ರಣಬ್ ಅವರಿಗೆ ಪ್ರಧಾನಿ ಮೋದಿ 'ತಂದೆಯ ಸ್ಥಾನ' ನೀಡಿದ್ದರು. ದಾದಾ ಎಂದೇ ಸಂಭೋದಿಸುತ್ತಿದ್ದ ಪ್ರಣಬ್ ಅವರು ರಾಷ್ಟ್ರಪತಿಯಾಗಿ ನಿವೃತ್ತಿಯಾದ ದಿನದಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದು, ಪ್ರಣಬ್ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ.

No comments