Breaking News

ರಾಜ್ಯ ಬಿಜೆಪಿ ನಾಯಕರ ಪ್ರಕರಣಗಳಿಗೆ ಮರು ಜೀವ ಕೊಡಲು ಸಿಎಂ ಸಿದ್ದರಾಮಯ್ಯ ಸೂಚನೆ


ಬೆಂಗಳೂರು : ಇಂಧನ ಸಚಿವ ಡಿಕೆ ಶಿವ ಕುಮಾರ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಬಿಜೆಪಿ ವಿರುದ್ಧ ಕೆಂಡ ಮಂಡಲ ಆಗಿರುವ ಸಿಎಂ ಸಿದ್ದರಾಮಯ್ಯ ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಲೋಕಾಯುಕ್ತ ಮತ್ತು ಎಸಿಬಿಯಲ್ಲಿ ದಾಖಲು ಆಗಿರುವ ದೂರುಗಳಿಗೆ ಮರುಜೀವ ನೀಡಲು ಸಿಎಂ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ .


ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯನವರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ .ಕರ್ನಾಟಕ ಬಿಜೆಪಿ ನಾಯಕರುಗಳಾದ ಆರ್ ಅಶೋಕ್ ,ಶೋಭಾ ಕರಂದ್ಲಾಜೆ ,ಬಿಎಸ್ ವೈ ,ಮತ್ತು ಕಟ್ಟ ಸುಭ್ರಮಣ್ಯ  ನಾಯ್ಡು ಹಾಗು ಇನ್ನಿತರ ಮೇಲೆ ಇರುವ ಪ್ರಕರಣಗಳಿಗೆ ಸಿದ್ದರಾಮಯ್ಯನವರು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ 



loading...

No comments