ಗೋ ಮೂತ್ರದಿಂದ ಡಿಕೆಶಿ ಮನೆ ಶುದ್ಧಿ
ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಡಿಕೆಶಿ ಅವರ ಸದಾಶಿವ ನಗರದಲ್ಲಿರುವ ಮನೆಯನ್ನು ಗೋ ಮೂತ್ರದಿಂದ ಶುದ್ಧಿಗೊಳಿಸಲಾಗಿದೆ ಎಂದು ವರದಿ ಆಗಿದೆ .
ಮನೆಯನ್ನು ಶುದ್ಧಿಗೊಳಿಸಲು ಅಜ್ಜಯ್ಯನ ಮಠದಿಂದ ತೀರ್ಥ, ಗೋ ಮೂತ್ರ, ಗೋಮಯ ತರಲಾಗಿದೆ. ಮನೆಗೆ ದೃಷ್ಟಿ ಆಗದಿರಲಿ ಎಂದು ಮನೆಯ ಮುಂದಿನ ಬಾಗಿಲಿಗೆ ಅಜ್ಜಯ್ಯನ ಮಠದಿಂದ ತಂದ ಹಾರ ಹಾಕಲಾಗಿದೆ ಎಂದು ತಿಳಿದು ಬಂದಿದೆ .
loading...
No comments