ಉಸೇನ್ ಬೋಲ್ಟ್ ಅವರನ್ನು ಸೋಲಿಸಿರುವ ಏಕೈಕ ವ್ಯಕ್ತಿ ಯಾರು ಗೊತ್ತೇ ?
ನವದೆಹಲಿ : ‘ ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಅವರನ್ನು ಸೋಲಿಸಿರುವ ಏಕೈಕ ವ್ಯಕ್ತಿ ಬಹುಶಃ ನಾನೊಬ್ಬನೇ...’ ಎಂದು ಯುವರಾಜ್ ಸಿಂಗ್ ಟ್ವೀಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್, ಅವರ ಜತೆಗಿನ ಓಟದ ಸ್ಪರ್ಧೆಯ ವಿಡಿಯೊ ಪ್ರಕಟಿಸಿದ್ದಾರೆ.
No comments