Breaking News

ಸರಕಾರಿ ಬಸ್ ಡ್ರೈವರ್ ಮತ್ತು ನಿರ್ವಾಹಕನ ಮೇಲೆ ಹಲ್ಲೆ



ಉಡುಪಿ :ನರ್ಮ್ ಸರಕಾರಿ ಬಸ್  ಚಾಲಕ ಮತ್ತು ನಿರ್ವಾಹಕನ ಮೇಲೆ ಏಕೆ ಎಂ ಯಸ್ ಬಸ್ ಚಾಲಕ ನಿರ್ವಾಹಕ ಮತ್ತು  ಇನ್ನಿತರ ಐದು ಮಂದಿಯ ತಂಡ ಸೇರಿ ಗಂಭೀರ ಹಲ್ಲೆ ನಡೆಸಿದ ಘಟನೆ ಉಡುಪಿ ನಗರ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ ,
ಎಂಜಿಮ್ ಕಾಲೇಜು ಬಳಿ ಕುಲಕ್ಷ ಕಾರಣವನ್ನು ಮುಂದಿಟ್ಟು ಕೊಂಡು  ಸರಕಾರಿ ಬಸ್  ಚಾಲಕ ಗಣೇಶ್ ಗಾಣಿಗ ನಿರ್ವಾಹಕ ವಿಜಯ ನಾಯಕ್ ಮೇಲೆ ಏಕೆ ಎಂ ಯಸ್ ಬಸ್ ಚಾಲಕ  ಇರ್ಫಾನ್ ನಿರ್ವಾಹಕ ಸಮೀರ್ ಸಹಿತ ಐವರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ ,ಹಲ್ಲೆಗೊಳಗಾದವರನ್ನು ಅಜ್ಜರಕಾಡು ಆಸ್ಪತ್ರೆಗೆ ಸೇರಿಸಲಾಗಿದೆ, ಘಟನೆಗೆ ಸಂಭದಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ 

No comments