Breaking News

ಮಾಜಿ ಶಾಸಕನ ಐಷಾರಾಮಿ ಹೋಟೆಲ್ ನಲ್ಲಿ ಅಕ್ರಮ ಮದ್ಯ ದಾಸ್ತಾನು
ಉಡುಪಿ : ಮಣಿಪಾಲದಲ್ಲಿ ಕಳೆದ‌ ಕೆಲವು ತಿಂಗಳ ಹಿಂದೆ‌ ಪ್ರಾರಂಭಗೊಂಡ ಬಿಜೆಪಿ ಮಾಜಿ ಶಾಸಕ ರಘಪತಿ ಭಟ್ ಒಡೆತನದ ಕಂಟ್ರಿ ಕ್ಲಭ್ ಹೊಟೆಲ್ ಮೇಲೆ‌ ಇಂದು ಅಬಕಾರಿ ಇಲಾಖೆ ದಾಳಿ ಮಾಡಿದ್ದು ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಲಾಗಿದ್ದು ಅದನ್ನು ಜಪ್ತಿ ಮಾಡಿ ಮಾಲಕರ‌ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ 

No comments