Breaking News

ನೋಟ್ ಬ್ಯಾನ್ - ಬೆಂಗಳೂರಿನ ಏಳು ವರ್ಷದ ಬಾಲಕಿಯಿಂದ ಪ್ರಧಾನಿ ಮೋದಿಗೆ ಪತ್ರ.

ಬೆಂಗಳೂರು : ಕೇಂದ್ರ ಸರ್ಕಾರ ಕಪ್ಪುಹಣ ನಿಗ್ರಹಿಸಲು ಕೈಗೊಂಡ 500 ಹಾಗು 1000 ದ ನೋಟು ನಿಶೇಧದ ಕ್ರಮವನ್ನು ಶ್ಲಾಗಿಸಿ ಬೆಂಗಳೂರಿನ 7ವರ್ಷದ ಬಾಲಕಿ ಶ್ರೇಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಜೊತೆಗೆ ನಾನು ಮೋದಿಯ ದೊಡ್ಡ ಅಭಿಮಾನಿಯಾಗಿದ್ದು, ಸ್ವಚ್ಛ ಸುಂದರ ಭಾರತಕ್ಕಾಗಿ ಮೋದಿ ತೆಗೆದುಕೊಳ್ಳುವ ಪ್ರತಿಯೊಂದು ತೀರ್ಮಾನಗಳನ್ನು ಬೆಂಬಲಿಸುತ್ತೇನೆ, ಜೊತೆಗೆ ಮೋದಿಯನ್ನು ಭೇಟಿಯಾಗಿ ಅವರಿಗೆ ತಾನು ಕುಕರ್ ಗಾಸ್ಕೆಟ್ ಹಾಗೂ ಹಳೆಯ ನೋಟು ಉಪಯೋಗಿಸಿ ತಯಾರಿಸಿದ ಉಡುಗೊರೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾಳೆ
ವೀಡಿಯೋ ಕೃಪೆ - ಕ್ವಿಂಟ್ :


No comments