Breaking News

ಮಕ್ಕಳನ್ನು ಡೇ ಕೇರ್ ಗೆ ಹಾಕುವ ಮೊದಲು ಈ ಭಯಾನಕ ವಿಡಿಯೋ ನೋಡಿ


ಮುಂಬೈ : 10 ತಿಂಗಳ ಮಗುವಿನ ಮೇಲೆ ಮಗು ನೋಡಿಕೊಳ್ಳುವ ಆಯಾಳಿಂದ ರಾಕ್ಷಸಿ ಕೃತ್ಯ. ಮುಂಬೈನ ಡೇ ಕೇರ್ ಒಂದರಲ್ಲಿ ಆಯಾ 10 ತಿಂಗಳ ಮಗುವಿನ ಮನಬಂದಂತೆ ಥಳಿಸಿದ್ದಾಳೆ. ಮಗುವಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿಟಿ ದೃಶ್ಯದ ಆಧಾರದ ಮೇಲೆ ಆಯಾಳನ್ನು ಬಂಧಿಸಲಾಗಿದೆ..

No comments