Breaking News

ಹುತಾತ್ಮ ಯೋಧನ ಕುಟುಂಬಕ್ಕೆ ಬಾಲಿವುಡ್ ನಟ ಅಕ್ಷಯ್ ರಿಂದ ಸಹಾಯಸ್ತ


​ಅಸ್ಸಾಂನ ದಿಗ್‌ಬೊಯ್‌ನಲ್ಲಿ ಕಳೆದ ವಾರ ಅಲ್ಫಾ ಉಗ್ರರ ಜತೆಗಿನ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧ ಎನ್‌.ಕೆ. ನರಪತ್‌ ಸಿಂಗ್‌ ಅವರ ಪತ್ನಿ ಮತ್ತು ಮೂವರು ಪುತ್ರಿಯರಿಗೆ ಬಾಲಿವುಡ್ ಚಿತ್ರನಟ ಅಕ್ಷಯ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ. 
ನರಪತ್‌ಸಿಂಗ್‌ ಕುಟುಂಬದ ವಿಚಾರ ಸೇನೆಯಲ್ಲಿರುವ ಸ್ನೇಹಿತನಿಂದ ಅಕ್ಷಯ್‌ ಕುಮಾರ್‌ ಅವರಿಗೆ ತಿಳಿಯಿತು. ಆ ಕುಟುಂಬದ ಜತೆ ಮಾತನಾಡಿ ಸಾಂತ್ವನ ಹೇಳಿದ ಅಕ್ಷಯ್‌ ಕುಮಾರ್‌ ಅವರು ಮೃತ ಯೋಧನ ಪತ್ನಿಯ ಖಾತೆಗೆ ಒಂಬತ್ತು ಲಕ್ಷ ರೂ. ವರ್ಗಾಯಿಸಿದ್ದಾರೆ.

No comments