ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಅಂಗನವಾಡಿ : ಉಮಾಶ್ರೀ
ಕರ್ನಾಟಕ : ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ 505 ಅಂಗನವಾಡಿ ಕೇಂದ್ರ ಸ್ಥಾಪಿಸಲು ಕರ್ನಾಟಕ ಕಾಂಗ್ರೆಸ್ ಸರಕಾರ ನಿರ್ಧರಿಸಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ವಿಧಾನ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ ,ತುಮಕೂರ್ ನಗರ ಶಾಸಕ ರಹೀಮ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಉರ್ದು ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ 2012 -13 ಸಾಲಿನಿಂದಲೇ ಉರ್ದು ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ .
ರಾಜ್ಯದಲ್ಲಿ ಒಟ್ಟು 1393 ಕೇಂದ್ರ ಸ್ಥಾಪಿಸಲು ಒಪ್ಪಿಗೆ ದೊರತಿದೆ .2016 -17 ರ ಸಾಲಿನಲ್ಲಿ 505 ಉರ್ದು ಅಂಗನವಾಡಿ ಕೇಂದ್ರಗಳನ್ನುಸ್ಥಾಪಿಸಲು ಒಪ್ಪಿಗೆ ದೊರೆತಿದ್ದು ಜಿಲ್ಲೆಗಳಲ್ಲಿ ಉರ್ದು ಅಂಗನವಾಡಿ ಕೇಂದ್ರಗಳನ್ನುಸ್ಥಾಪಿಸುವ ಇನ್ನಷ್ಟು ಪ್ರಸ್ತಾವನೆ ಬಂದರೆ ಅದರ ಬಗ್ಗೆ ಕ್ರಮ ವಹಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ವಿಧಾನ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ
Alpa sankyatarige pratyeka anganavadi maduva agatyavaadaruu enu. eegaagale hindhu muslim madye bahu dodda kandaravide. Jotheyagi kulithu oduva a mugda manassina putta makkalal jaathi darmagala bedha taruva agatyavideye?????
ReplyDelete