Breaking News

ದೇಶದಲ್ಲಿ ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನಕರ್ನಾಟಕ : ದೇಶದಲ್ಲಿ ಈ ವರ್ಷ ಒಟ್ಟು 229 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ದಾಖಲಾಗಿದೆ.
ಅಂದ್ರ,  ಮಹರಾಷ್ಟ್ರ, ಪಂಜಾಬ್ ಗಳಿಗಿಂತ ರೈತರ ಆತ್ಮಹತ್ಯೆ ಗಳಲ್ಲಿ ಈ ವರ್ಷ ಕರ್ನಾಟಕ ಮೊದಲನೆಯ ಸ್ಥಾನದಲ್ಲಿದೆ .
ಈ ವರೆಗೆ ರಾಜ್ಯದಲ್ಲಿ 89 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಕಳೆದ ವರುಷ ರಾಜ್ಯದಲ್ಲಿ 922 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.ಕರ್ನಾಟಕದ ನಂತರ ಮಹರಾಷ್ಟ್ರ ಎರೆಡನೇ ಸ್ಥಾನ,  ಪಂಜಾಬ್ ಮೂರನೆ ಸ್ಥಾನ, ಆಂಧ್ರಪ್ರದೇಶ ನಾಲ್ಕನೆಯ ಸ್ಥಾನಗಳಲ್ಲಿವೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರೂಪಾಲಾ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ

No comments