Breaking News

ATM ಹಣ ಸಾಗಿಸುವ ವಾಹನದೊಂದಿಗೆ 1.37 ಕೋಟಿ ದೋಚಿ ಪರಾರಿ ಆಗಿದ್ದ ಚಾಲಕ ಡೊಮಿನಿಕ್ ಬಂಧನ


ಬೆಂಗಳೂರು :1.37 ಕೋಟಿ ಹಣವಿದ್ದ ವಾಹನದೊಂದಿಗೆ ನಾಪತ್ತೆಯಾಗಿದ್ದ  ಲಾಜಿ ಕ್ಯಾಶ್ ಸಂಸ್ಥೆಯ ಸಿಬ್ಬಂದಿಯಾಗಿದ್ದ  ಡೊಮಿನಿಕ್'ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾತ್ರಿ ಡೋಮ್ನಿಕ್ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಆಕೆ ನೀಡಿದ ಮಾಹಿತಿ  ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.ಎಂದು ತಿಳಿದು ಬಂದಿದೆ 

No comments