Breaking News

ಕೊಲಂಬಿಯಾದಲ್ಲಿ ವಿಮಾನ ಅಪಘಾತ

photo source telegraph

ನೆಲಕಚ್ಚಿದ  ಬ್ರೆಜಿಲ್ ಫುಟ್ ಬಾಲ್ ಆಟಗಾರರು ಇದ್ದ ವಿಮಾನ 
ವಿಮಾನವೊಂದು 81 ಪ್ರಯಾಣಿಕರನ್ನು ಹೊತ್ತು ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿತ್ತು ಇದರಲ್ಲಿ ಹೆಚ್ಚಿನವರು    ಬ್ರೆಜಿಲ್ ಫುಟ್ ಬಾಲ್ ಆಟಗಾರರು ಇದ್ದು ಇವರು ಫುಟ್ ಬಾಲ್ನ ಪ್ರಾದೇಶಿಕ ಫೈನಲ್ ಗೋಸ್ಕರ ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು ಮದ್ಯೆ ವಿಮಾನ ಮೆಡೆಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ  ನೆಲಕಚ್ಚಿದೆ ಎಂದು ತಿಳಿದು ಬಂದಿದೆ 

No comments