Breaking News

ನೋಟು ಬ್ಯಾನ್ ನಂತರ ಬ್ಯಾಂಕ್ ತಲುಪಿದ ಹಳೆಯ ನೋಟುಗಳ ಒಟ್ಟು ಮೌಲ್ಯ 8.45 ಲಕ್ಷ ಕೋಟಿ - RBI

ನೋಟು ರದ್ದತಿ ನಂತರ ನವೆಂಬರ್ 10 ರಿಂದ ನವೆಂಬರ್ 27ರ ವರೆಗೆ ವಿವಿಧ ಬ್ಯಾಂಕ್ ಗಳಲ್ಲಿ ಬದಲಾವಣೆ ಮತ್ತು ಜಮಾ ಮಾಡಲಾದ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 8.45 ಲಕ್ಷ ಕೋಟಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ. 
ಬದಲಾವಣೆ ಮಾಡಲಾದ ಒಟ್ಟು ಮೊತ್ತ 33,948 ಕೋಟಿ ರೂಪಾಯಿ ಮತ್ತು ಜಮಾ ಮಾಡಲಾದ ಒಟ್ಟು ಮೊತ್ತ 8,11,033 ಕೋಟಿ ರೂಪಾಯಿ.

No comments