Breaking News

ಡಾಲರ್ ಎದುರು 72 .5 ಕುಸಿಯಲಿದೆ ಭಾರತದ ಕರೆನ್ಸಿ


ನವ ದೆಹಲಿ : ಮುಂಬರುವ ತಿಂಗಳುಗಳಲ್ಲಿ ಭಾರತದ ಕರೆನ್ಸಿ ಮೌಲ್ಯ ಇನ್ನು ಕುಸಿತ ಕಾಣಲಿದ್ದು ಡಿಸೆಂಬರ್ ಅಂತ್ಯದ ವೇಳೆಗೆ rs 70 ಆಸುಪಾಸು ಇರುತದೆ,2017 ರ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯ ಡಾಲರ್ ಒಂದಕ್ಕೆ  72 .5 ರಷ್ಟು ಆಗುತ್ತದೆ ಎಂದು ದೇಷ ಬ್ಯಾಂಕ್ ಸಂಶೋಧನಾ ವರದಿಯೊಂದು ಹೇಳಿದೆ .ಜಾಗತಿಕ ಹಣಕಾಸು ಸೇವೆಯ ಪ್ರಮುಖ ಸಂಸ್ಥೆಯೊಂದರ ಪ್ರಕಾರ ಅಮೆರಿಕಾದ ಚುನಾವಣೆಗಳ ನಂತರ ತುರ್ತು ಸ್ಥಿತಿಯ ಮಾರುಕಟ್ಟೆ ,ವಿದೇಶಿ ವಿನಿಮಯದಲ್ಲಿ ಏರುಪೇರು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ರೂಪಾಯಿ ಮೌಲ್ಯ ಇನ್ನು ಕುಸಿಯುವ ಸಂಭವವಿದ್ದು  ಭಾರತದ ಪಾವತಿಯ ಮೊತ್ತ ಕಡಿಮೆಯಾಗಿದ್ದರೂ ಈ ಕುಸಿತ ಮುಂದುವರೆಯುತ್ತದೆ ಎಂದು  ದೇಷ ಬ್ಯಾಂಕ್ನ ವಕ್ತಾರರು ಹೇಳಿದ್ದಾರೆ 


No comments