Breaking News

ಬಿಜೆಪಿ ನಗರಸಭಾ ಸದಸ್ಯನ ಅಕ್ರಮ ಸಂಬಂಧ?

photo source suvarna news

ಬಾಲಗಕೋಟೆ:ಗುತ್ತಿಗೆದಾರನ ಪತ್ನಿ ಜೊತೆ ಬಿಜೆಪಿ ನಗರಸಭಾ ಸದಸ್ಯ ಬಸವರಾಜ ಅವರ ಅಕ್ರಮ ಸಂಬಂಧ ಬಗ್ಗೆ ಆರೋಪಿಸಿ  ನವನಗರ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲು .ನಗರದ ಅಂಗಡಿ ಮನೆತನಕ್ಕೆ ಸೇರಿದ ಪುಷ್ಪಾ ಎಂಬುವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪುಷ್ಪಾಳ ಪತಿ ವೀರೇಶ್ ಆರೋಪಿಸಿದ್ದಾರೆ.ಪತ್ನಿ  ಪುಷ್ಪಾಳ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ವೀರೇಶ್ ,ನಗರಸಭಾ ಸದಸ್ಯ ಬಸವರಾಜ ಮತ್ತು ಪುಷ್ಪಾಳ ಅಕ್ರಮ ಸಂಬಂಧವನ್ನು ಬಯಲು ಮಾಡಲು ಮಾಧ್ಯಮ ಸಹಾಯ ಕೋರಿದ್ದರು ಇದರಂತೆ ತನ್ನ ಪತ್ನಿ ಜೊತೆ ನಗರಸಭಾ ಸದಸ್ಯ ಬಸವರಾಜ ರಾಸ ಲೀಲೆ ಆಡುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು ತನ್ನ ಪತ್ನಿ ಮತ್ತು ನಗರಸಭಾ ಸದಸ್ಯ ಬಸವರಾಜ ಅವರ ನಡುವೆ ಇರುವ ಅನೈತಿಕ ಸಂಬಂಧವನ್ನು ಬಯಲಿಗೆ ಎಳಿದು ಬಾಗಲಕೋಟೆ ನಗರಸಭಾ ಸದಸ್ಯನ ವಿರುದ್ಧದ ದೂರು ದಾಖಲಿಸಿದ್ದಾರೆ ,ನಂತರದ ಬೆಳವಣಿಗೆಯಲ್ಲಿ  ಪುಷ್ಪಾ ತನ್ನ ಪತಿ ವೀರೇಶ ವಿರುದ್ದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ  ನೀಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ನವನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮು೦ದುವರಸಿದ್ದಾರೆ. ಎಂದು ತಿಳಿದು ಬಂದಿದೆ 


No comments