Breaking News

ಸಿವೋಟರ್ ಸಮೀಕ್ಷೆ ಮೋದಿ ಪರ ಜನ


ಸಿವೋಟರ್ ಸಮೀಕ್ಷೆ ಮೋದಿ ಪರ ಜನ 
 ಸಿವೋಟರ್ ಸಮೀಕ್ಷೆ ಪ್ರಕಾರ  8 ಪ್ರಶ್ನೆಗಳಿಗೆ ಜನ ಕೊಟ್ಟ ಉತ್ತರ 

1. ಭಾರತದಲ್ಲಿ ಕಪ್ಪು ಹಣ ಇದೆಯೇ ?
ಹೌದು-             ಶೇ. 98
ಇಲ್ಲ-                 ಶೇ. 02
--
2. ಕಪ್ಪು ಹಣದ ವಿರುದ್ಧ ಹೋರಾಡಬೇಕಾದ ಅನಿವಾರ್ಯ ಇದೆಯೇ ?
ಹೌದು-             ಶೇ. 99
ಇಲ್ಲ-                 ಶೇ. 01
--
3. ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಸಮರ್ಥವಾಗಿದೆಯೇ ?
ಹೌದು-             ಶೇ. 98
ಇಲ್ಲ-                 ಶೇ. 02
--
4. ಕಪ್ಪು ಹಣದ ವಿರುದ್ಧ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳು ಉತ್ತಮವಾಗಿವೆಯೇ ?
ಹೌದು-             ಶೇ. 92
ಇಲ್ಲ-                 ಶೇ. 08
5. ಮೋದಿ ಸರ್ಕಾರ ಭ್ರಷ್ಟಾಚಾರ ತಡೆಯುವಲ್ಲಿ ಕೈಗೊಂಡ ಕ್ರಮಗಳನ್ನು ಬೆಂಬಲಿಸುವಿರಾ?
ಹೌದು-             ಶೇ. 90
ಇಲ್ಲ-                 ಶೇ. 10
---
6. ನೋಟು ನಿಷೇಧದಿಂದ ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆ ತಡೆಯಲು ಸಾಧ್ಯವೇ?
ಹೌದು-             ಶೇ. 92
ಇಲ್ಲ-                 ಶೇ. 08
--
7. ನೋಟ್​ ಬ್ಯಾನ್​​ನಿಂದ ರಿಯಲ್​ ಎಸ್ಟೇಟ್​, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಸಾಮಾನ್ಯರಿಗೆ ಸಿಗುತ್ತಾ?
ಹೌದು-             ಶೇ. 66
ಸಿಗಬಹುದು      ಶೇ. 27
ಗೊತ್ತಿಲ್ಲ-                       ಶೇ.06
--
8. ಭ್ರಷ್ಟಾಚಾರ ತಡೆಯಲು ನೋಟ್​ ಬ್ಯಾನ್​ ಮಾಡಿದ್ದು ಜನರಿಗೆ ಅನಾನುಕೂಲ ಉಂಟು ಮಾಡಿದೆಯಾ?
ಅನಾನುಕೂಲವಾಗಿಲ್ಲ                - ಶೇ. 43
ಅನಾನುಕೂಲವಾಗಿದ್ದರೂ ಪರವಾಗಿಲ್ಲ  - ಶೇ. 48

No comments