Breaking News

ಬಾಲಿವುಡ್ ಸ್ಟಾರ್ ನಾಯಕ ಅಮೀರ್ ಖಾನ್ ಮನೆಯಲ್ಲೇ ಕಳ್ಳತನ.

ಮುಂಬೈ : ಬಾಲಿವುಡ್ ಚಿತ್ರನಟ ಅಮೀರ್ ಖಾನ್ ನ ಮುಂಬೈ, ಬಾಂದ್ರದಲ್ಲಿರುವ ಮನೆಯಿಂದ 80 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ.
ಪೋಲೀಸರ ಪ್ರಕಾರ ಚಿನ್ನದ ಉಂಗುರ ಹಾಗು ಡೈಮಂಡ್ ನೆಕ್ಲೆಸ್ ಕಳ್ಳತನ ಮಾಡಲಾಗಿದ್ದು, ಅದನ್ನು ಅಮೀರ್ ಖಾನ್ ಹೆಂಡತಿ ಕಿರಣ್ ರಾವ್ ಕಡೆಯದಾಗಿ ಅಕ್ಟೋಬರ್‌ನಲ್ಲಿ ನೋಡಿದ್ದರು.
ಪೋಲೀಸ್ ಠಾಣೆಯಲ್ಲಿ FIR ರಿಜಿಸ್ಟರ್ ಮಾಡಲಾಗಿದ್ದು ಮನೆಯ ಮೂವರು ನೌಕರರನ್ನು ವಶಕ್ಕೆ ಪಡೆದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

No comments