ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರು ಪೆರು ?
ನವ ದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜ್ವರದಿಂದ ಬಳಲುತ್ತಿದ್ದು ದೆಹಲಿಯ ಗಂಗಾರಾಮ್ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಯಿಂದ ಸ್ವಲ್ಪ ದಿನದ ವರೆಗೆ ದೂರ ಸರಿದಿದ್ದಾರೆ ಎಂದು ತಿಳಿದು ಬಂದಿದೆ ಸೋನಿಯಾ ಅವರು ಶಿಮ್ಲಾದಲ್ಲಿ ಮಗಳು ಪ್ರಿಯಾಂಕ ಮತ್ತು ಮೊಮ್ಮಕ್ಕಳ ಜತೆ ರಜೆ ದಿನಗಳನ್ನು ಕಳೆದು ಕಳೆದ ವಾರ ದಿಲ್ಲಿಗೆ ಬಂದಿದ್ದರು. ಕಳೆದ ಗುರುವಾರ ಶಿಮ್ಲಾದ ಛರ್‌ಬ್ರದಲ್ಲಿರುವ ಪ್ರಿಯಾಂಕ ಅವರ ಕಾಟೇಜ್ ಕೆಲಸ ನಡೆಯುತ್ತಿರುವಲ್ಲಿಗೆ ಭೇಟಿ ನೀಡಿ ಇಡೀ ದಿನವನ್ನು ಅಲ್ಲಿ ಕಳೆದಿದ್ದರು.
No comments