ನೋಟ್ ಬ್ಯಾನ್ ನಂತರ ಮೊದಲ ಬಾರಿಗೆ ಪ್ರದಾನ ಮಂತ್ರಿ ದೇಶದ ಜೊತೆ ಮನ್ ಕೀ ಬಾತ್
ನೋಟ್ ಬ್ಯಾನ್ ನಂತರ ಮೊದಲ ಬಾರಿಗೆ ಪ್ರದಾನ ಮಂತ್ರಿ ದೇಶದ ಜೊತೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ
ಕಳೆದೆ ಬಾರಿ 30 ಅಕ್ಟೋಬರ್ ರಂದು ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದ ಮೋದಿ .
ಕೆಲ ಪಕ್ಷಗಳು ನೋಟ್ ರದ್ದತಿ ಬಗ್ಗೆ ಆಸಮದಾನ ವ್ಯಕ್ತಪಡಿಸಿವೆ ಅದರೆ ದೇಶದ ಜನತೆ ನಮ್ಮನ್ನು ಬೆಂಬಲಿಸಿದ್ದಾರೆ ,ಇವರಿಗೆ ನಾನು ಧನ್ಯವಾದ ಅರ್ಪಿಸುತ್ತೆನೆ ಎಂದು ಹೇಳಿದ್ದಾರೆ.
ಜನತೆ ಸೈನಿಕರಿಗೆ ಕಳುಹಿಸಿದ ಸಂದೇಶ ಅವರ ಮನ ಮುಟ್ಟಿದೆ ಎಂದಿನ ಸಲದಂತೆ ಈ ಸಲವು ನಾನು ಸೈನಿಕರೊಡನೆ ದೀಪಗಳ ಹಬ್ಬವನ್ನು ಅಚರಿಸಿದ್ದೆನೆ ಎಂದರು
ದೇಶದ ಜನತೆ ಸೈನ್ಯದ ಜೋತೆಗಿದ್ದರೆ ಸೇನೆಯ ಶಕ್ತಿ 125 ಕೋಟಿಯಷ್ಟು ಇಮ್ಮಡಿಯಾಗುತ್ತದೆ ಎಂದಿದ್ದಾರೆ.
No comments