Breaking News

ಕಾರ್ಕಳ ಸಾರ್ವಜನಿಕರೇ ನರಹತ್ಯೆ ನಡೆಸುವ ಆಸ್ಪತ್ರೆಯ ಬಗ್ಗೆ ಎಚ್ಚರ


ಕಾರ್ಕಳ ನಗರದ ಸ್ಪಂದನ ಹಾಸ್ಪಿಟಲ್ನಲ್ಲಿ ಮೂಲವ್ಯಾದಿ ಆಪರೇಷನ್ ಮಾಡಿಸುವರೇ ಯೋಚಿಸಿ 
ನೆನ್ನೆ ದಿನಾಂಕ 25.11.16 ಸಾಯಂಕಾಲ ಸರಿಸುಮಾರು 6ಗಂಟೆಗೆ ಡಾ ನಾಗರತ್ನ ರವರು ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದ ಕುಂಟಾಡಿ ಬಾಲ್ಮೆಯ ಹೇಮ ಪೂಜಾರ್ತಿ ಇವರಿಗೆ ಮೂಲವ್ಯಾದಿ ಆಪರೇಷನ್ ಮಾಡಿರುತ್ತಾರೆ ಅದಾದ ಒಂದು ಗಂಟೆಯಲ್ಲಿ ಹೇಮಾರವರು ಮನೆಯವರ ಹತ್ತಿರ ಮಾತಾಡಿರುತ್ತಾರೆ ಆದರೆ ಡಾಕ್ಟರರ ನಿರ್ಲಕ್ಷವೊ ಸ್ಟಾಪ್ ನವರ ನಿರ್ಲಕ್ಷವೊ ರಾತ್ರಿ 2.30 ಗಂಟೆಗೆ ರಕ್ತದೊತ್ತಡ ಕಡಿಮೆ ಆಗುತ್ತಿದೆ ಕೂಡಲೇ ಉಡುಪಿಯ ಅದರ್ಶ ಹಾಸ್ಪಿಟಲ್ಗೆ ಶಿಪ್ಟ್ ಮಾಡಬೇಕು ಎಂದು ಹೇಳಿ ಕೈ ತೊಳೆದು ಕೊಂಡಿರುತ್ತಾರೆ .. ದಾರಿಮದ್ಯೆಯೇ ಹೇಮಾರವರು ಎರಡು ಚಿಕ್ಕ ವಯಸ್ಸಿನ ಗಂಡುಮಕ್ಕಳನ್ನು ಅಗಲಿ  ಕೊನೆಯುಸಿರೆಳೆದಿರುತ್ತಾರೆ... ಹೇಮಾರವರ ಗಂಡ 10 ತಿಂಗಳ ಹಿಂದೆಯಷ್ಟೆ ಬೈಕ್ ಆಕ್ಸಿಡೆಂಟ್ನಲ್ಲಿ ತೀರಿಕೊಂಡಿದ್ದು ಮಕ್ಕಳೀಗ ಅನಾಥರು ಎಂದು ತಿಳಿದು ಬಂದಿದೆ 
ಇವೆಲ್ಲದರ ನಡುವೆ ಎಲ್ಲರಿಗೂ ಕಾಡುವ ಒಂದೇ ಒಂದು ಪ್ರಶ್ನೆ ಮೂಲವ್ಯಾದಿ ಆಪರೇಷನ್ನಲ್ಲೂ ಜನ ಸಾಯ್ತರಾ...?


No comments