Breaking News

500 ರ ಹೊಸ ನೋಟು ಮುದ್ರಣದಲ್ಲಿ ದೋಷವಾಗಿದೆ - RBI ವಕ್ತಾರೆ



ದೆಹಲಿ - ನೋಟು ಮುದ್ರಣದ ಅವಸರದ ಕಾರಣದಿಂದ ಪ್ರಾರಂಭದಲ್ಲಿ ಮುದ್ರಿಸಿದ 500 ನೋಟಿನಲ್ಲಿ ದೋಷಗಳು ಕಂಡುಬಂದಿದೆ. ಹಾಗಾಗಿ ಈಗ ಎರಡು ಸ್ವರೂಪದ ನೋಟುಗಳು ಚಲಾವಣೆಯಲ್ಲಿದೆ ಎಂದು RBI ನ ವಕ್ತಾರೆ ಅಲ್ಪನಾ ಕಿಲ್ಲಾವತ್ ಹೇಳಿದರು.
ಜನರು ಈ ನೋಟುಗಳನ್ನು ಯಾವುದೇ ತೊಂದರೆಯಿಲ್ಲದೆ ಚಲಾವಣೆ ಮಾಡಬಹುದು ಅಥವಾ RBI ಗೆ ಹಿಂದಿರುಗಿಸುವ ಮೂಲಕ ಬದಲಾಯಿಸಿ ಕೊಳ್ಳ ಬಹುದು ಎಂದರು. ಎರಡೂ ನೋಟುಗಳಲ್ಲಿ ಮಹಾತ್ಮಾಗಾಂಧಿಯವರ ಭಾವಚಿತ್ರ, ರಾಷ್ಟ್ರ ಚಿನ್ಹೆ ಹಾಗೂ ಇನ್ನಿತರ ಕಡೆಗಳಲ್ಲಿ ಬದಲಾವಣೆಗಳಿದೆ.

No comments