Breaking News

ರಾಷ್ಟ್ರದ ಹಿತಕ್ಕಾಗಿ, ಶ್ರೇಯಸ್ಸಿಗಾಗಿ ಯಜ್ಞ - ಮೋದಿಗೆ ಪ್ರಸಾದ

ನವದೆಹಲಿ : ಬಿಜೆಪಿ ರಾಜ್ಯ ಉಪಾಧ್ಯಕ್ಷರು ಯಂ. ಬಿ ಬಾನುಪ್ರಕಾಶ್ ಮತ್ತು ಮಂಗಳೂರು ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್,  ರಾಷ್ಟ್ರದ ಹಿತಕ್ಕಾಗಿ ನಡೆಸಿದ 'ರಾಷ್ಟ್ರ ವಿಜಯ ಯಜ್ಞ' ದ ಪ್ರಸಾದವನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹಸ್ತಾಂತರಿಸಿದರು.

No comments