Breaking News

ಬಡ ಮಹಿಳೆಯ ಖಾತೆಗೆ ಜಮಾ ಆಯಿತು 100 ಕೋಟಿ ರೂಪಾಯಿ


ಮೀರತ್ : ಬಡ ಮಹಿಳೆಯೊಬ್ಬರ ಜನ ಧನ ಖಾತೆಗೆ  100 ಕೋಟಿ ರೂ. ಜಮೆಯಾಗಿದೆ ಎಂಬ ಘಟನೆ ವರದಿ ಆಗಿದೆ.ಮಹಿಳೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 5ಸಾವಿರ ರೂ. ವೇತನ ಪಡೆಯುತ್ತಾರೆ. ಆದರೆ, ತಮ್ಮ ಖಾತೆಯಲ್ಲಿ ದಿಢೀರನ್ ಇಷ್ಟು ಮೊತ್ತದ ಹಣ ಜಮೆ ಆದುದರಿಂದ ಕಳವಳ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಮಹಿಳೆ ತಮ್ಮ ಖಾತೆಯಲ್ಲಿ ಕಂಡು ಬಂದಿರುವ ಬೇರೊಬ್ಬರ ನೂರು ಕೋಟಿ ರೂ.ಗಳ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದಾಳೆ 

No comments