Breaking News

ಮೂರು ದಿನಗಳಲ್ಲಿ ನೂರು ಕೋಟಿ ಗಳಿಸಿದ ದಂಗಲ್‌


ಅಮೀರ್‌ ಖಾನ್‌ ಅಭಿನಯದ ಸಿನಿಮಾ ‘ದಂಗಲ್‌’ ಬಿಡುಗಡೆಯಾದ ಮೂರು ದಿನಗಳಲ್ಲಿ ₹100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ .ಬಲಪಂಥೀಯರು ಸಾಮಾಜಿಕ ಜಾಲ ತಾಣದಲ್ಲಿ  ದಂಗಲ್ ಬಹಿಸ್ಕರಿಸಿ ಎಂದು ನೀಡಿದ ಕರೆ ಹುಸಿಯಾಗಿದೆ .ಸಿನಿಮಾ ಗಳಿಕೆ(ಬಾಕ್ಸ್‌ ಆಫೀಸ್‌)ಯ ವಿಶ್ಲೇಷಣೆ ನಡೆಸುವ ತರಣ್‌ ಆದರ್ಶ್‌ ಪ್ರಕಾರ, ದಂಗಲ್‌ ಸಿನಿಮಾ ಮೊದಲ ವಾರದಲ್ಲಿಯೇ ₹106.95 ಕೋಟಿ ಗಳಿಸಿದೆ ಎಂದು ತಿಳಿದು ಬಂದಿದೆ

No comments