ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 50 ಲಕ್ಷ ಹೊಸ ನೋಟು ಸಾಗಾಟ
ಕಾಸರಗೋಡು : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ೫೦ ಲಕ್ಷ ರೂ.ಗಳನ್ನು ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಕಣ್ಣೂರು ಇರಿಟ್ಟಿಯಲ್ಲಿ ನಡೆದಿದ್ದು, ಇಬ್ಬರು ಮಹಾರಾಷ್ಟ್ರ ನಿವಾಸಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ರಂಜಿತ್ ಪಾಲಂಗಿ ಮತ್ತು ರಾಹುಲ್ ಆದಿಕ್ ಎಂದು ಗುರುತಿಸಲಾಗಿದೆ. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.
source -sanjevaani
 

 
No comments