Breaking News

ಡಿಸೆಂಬರ್‌ 13 ಈದ್‌–ಮಿಲಾದ್‌ಗೆ ರಜೆ ಘೋಷಣೆ



ಸರ್ಕಾರದ ಈ ಹಿಂದಿನ ಆದೇಶದ ಪ್ರಕಾರ ಡಿಸೆಂಬರ್‌ 12, ಸೋಮವಾರ ಈದ್‌–ಮಿಲಾದ್‌ ರಜೆ ಘೋಷಣೆಯಾಗಿತ್ತು. ಆದರೆ, ಸೆಂಟ್ರಲ್‌ ಮೂನ್‌ ಕಮಿಟಿಯ ಅಭಿಪ್ರಾಯದಂತೆ 2016ನೇ ಸಾಲಿನ ಈದ್‌–ಮಿಲಾದ್‌ ರಜೆಯನ್ನು ಡಿ.13ಕ್ಕೆ ನಿಗದಿ ಪಡಿಸಲಾಗಿದೆ.

No comments