ಗ್ರಾಮ ಪಂಚಾಯತ್ ಸದಸ್ಯನ ಕಾಮದಾಟಕ್ಕೆ ಗರ್ಭಿಣಿಯಾದ ಯುವತಿ
ಉಡುಪಿ : ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ, ನೀರೆ ಗ್ರಾಮದ ಗ್ರಾಮಪಂಚಾಯತ್ ಪಕ್ಷೇತರ ಸದಸ್ಯ ಶರತ್ ಶೆಟ್ಟಿ ಮದುವೆಯಾಗುತ್ತೇನೆ ಎಂದು ಯುವತಿಯೊಂದಿಗೆ ನಿತ್ಯ ದೈಹಿಕ ಸಂಬಂಧ ಬೆಳೆಸಿದ್ದಾನೆ. ಶರತ್'ನ ಕಾಮದಾಹಕ್ಕೆ ಯುವತಿ ಗರ್ಭಾವತಿಯಾಗಿದ್ದು, ನಿನ್ನೆ ಕಾರ್ಕಳದ ಅಸ್ಪೆತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ
ಇತ್ತ ಯುವತಿ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸುದ್ದಿ ತಿಳಿದ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಮುಂಬಯಿಗೆ ಪರಾರಿಯಾಗಿದ್ದಾನೆ, ಕಾರ್ಕಳ ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತ್ತ ಯುವತಿ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸುದ್ದಿ ತಿಳಿದ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಮುಂಬಯಿಗೆ ಪರಾರಿಯಾಗಿದ್ದಾನೆ, ಕಾರ್ಕಳ ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
No comments