ಪಾಕಿಸ್ತಾನವನ್ನು ಸದೆಬಡಿದು ಮಹಿಳಾ T20ಏಷ್ಯಾಕಪ್ ಮುಡಿಗೆರಿಸಿಕೊಂಡ ಭಾರತ
ಬ್ಯಾಂಕಾಕ್ : ಬ್ಯಾಂಕಾಕ್'ನಲ್ಲಿ ನಡೆದ ಮಹಿಳಾ T20ಏಷ್ಯಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ಎದುರು 17 ರನ್ನುಗಳ ಅಂತರದಿಂದ ಜಯ ಸಾದಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ ಇಪ್ಪತ್ತು ಒವರಗಳಲ್ಲಿ 5 ವಿಕೆಟ್ ಕಳೆದುಕೊಂಡು 121ರನ್ ಕಲೆ ಹಾಕಿತ್ತು.
ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅವರು 65 ಬಾಲ್'ಗಳಲ್ಲಿ 72 ರನ್ ಬಾರಿಸಿ ಅಜೇಯರಾಗೇ ಉಳಿದರು. ಮಿಥಾಲಿ ರಾಜ್ ಅವರ 72 ರನ್'ನಿಂದಾಗಿ ಭಾರತ 121 ರನ್ ಗಳಿಸಲು ಸಹಕಾರಿಯಾಯಿತು.
ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅವರು 65 ಬಾಲ್'ಗಳಲ್ಲಿ 72 ರನ್ ಬಾರಿಸಿ ಅಜೇಯರಾಗೇ ಉಳಿದರು. ಮಿಥಾಲಿ ರಾಜ್ ಅವರ 72 ರನ್'ನಿಂದಾಗಿ ಭಾರತ 121 ರನ್ ಗಳಿಸಲು ಸಹಕಾರಿಯಾಯಿತು.
No comments