Breaking News

ಸ್ನಾನ ಗ್ರಹದಲ್ಲಿ ಗೋಡೆಯ ಒಳಗೆ ಬಚ್ಚಿಟ್ಟ ಕಪ್ಪು ಹಣ ಚಿತ್ರದುರ್ಗದಲ್ಲಿ ಐಟಿ ದಾಳಿ




ಚಿತ್ರದುರ್ಗ: ಚಳ್ಳೆಕೆರೆ ತಾಲೂಕಿನಲ್ಲಿ ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿ ವೇಳೆ ಹವಾಲ ಜಾಲವು ಬಾತ್‌ರೂಂನೊಳಗೆ ಸೀಕ್ರೆಟ್‌ ಚೇಂಬರ್‌ ರಚಿಸಿ ಅದರೊಳಗೆ ಇಟ್ಟಿರುವ ನಾಲ್ಕು ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 5.7 ಕೋಟಿ ಮೊತ್ತದ ಎರಡು ಸಾವಿರದ ಹೊಸ ನೋಟುಗಳನ್ನು ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ
Source - ANI

No comments