Breaking News

ಬಾಲಕಿಯ ಮೇಲೆ ಆತ್ಯಾಚಾರ ಚರ್ಚ್ ಪಾದ್ರಿಗೆ ಜೀವಾವಧಿ ಶಿಕ್ಷೆಕೊಚ್ಚಿ  : ಹದಿನಾಲ್ಕು ವರ್ಷದ ಬಾಲಕಿ ಮೇಲೆ ಸತತವಾಗಿ  ಅತ್ಯಾಚಾರ ವೆಸೆಗಿದ್ದ ಧರ್ಮಗುರು.

ಕೊಚ್ಚಿಯ ಲೌರ್ಡ್ಸ್ ಚರ್ಚ ನ ಪಾದ್ರಿ

ಬಾಲಕಿಯ ಮೇಲೆ ನಿರಂತರ ಆತ್ಯಾಚಾರ  ಸಾಬೀತು.

ಎರ್ನಾಕುಲಂ ನ್ಯಾಯಲಯ ಎರೆಡು ಅವಧಿಯ ಜೀವಾವಧಿ ಶಿಕ್ಷೆ ನೀಡಿ  ತೀರ್ಪು ನೀಡಿದೆ.

ಚರ್ಚ್ ಮೇಲಿನ ನಂಬಿಕೆ ಮತ್ತು ತನ್ನ ಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದನ್ನು ನ್ಯಾಯಪೀಠ ಅಸಮಾಧಾನ  ಹೋರಹಾಕಿದೆ ಎಂದು ಸ್ಥಳೀಯ ಸುದ್ದಿವಾಹಿನಿಯೊಂದು ಹೇಳಿದೆ.
ಎಡ್ವಿನ್ ಪಿಗಾರೆಜ್‌ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದು, ಪಾದ್ರಿಗೆ ಕೇರಳ ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ನೆರವು ನೀಡಿದ್ದಕ್ಕೆ ಅವರ ಸಹೋದರ ಸಿಲ್ವೆಸ್ಟರ್‌ ಪಿಗಾರೆಜ್‌ಗೆ ಕೋರ್ಟ್‌ ಒಂದು ವರ್ಷ ಸಾದ  ಶಿಕ್ಷೆ ವಿಧಿಸಿದೆ. ಬಾಲಕಿ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದ ಸಂದರ್ಭದಲ್ಲಿ ಪಾದ್ರಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು.

No comments