Breaking News

ರಾಮ್ ರಾಮ್ ಎಂದು ಸ್ಟೇಟಸ್ ಹಾಕಿದಕ್ಕೆ ಕುಸ್ತಿ ಪಟುವನ್ನು ಹತ್ಯೆಯೆ ಮಾಡಿಬಿಟ್ಟರು


ಹರಿಯಾಣ : ಪೇಸ್ಬುಕ್ ನಲ್ಲಿ ರಾಮ್ ರಾಮ್ ಎಂದು ಸ್ಟೇಟಸ್ ಹಾಕಿದ ಕುಸ್ತಿಪಟುವನ್ನು  ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ .
ಕುಸ್ತಿಪಟು ಗುಲಾಬ್ ಸಿಂಗ್ ಪೇಸ್ಬುಕ್ ನಲ್ಲಿ ತಮ್ಮ ಪೋಟೋ ಜೊತೆ ರಾಮ್ ರಾಮ್ ಎಂದು ಹೇಳಿ ಅಪಲೋಡ್ ಮಾಡಿದ್ದರು.
ಫೋಟೋ ಕ್ಕೆ ಪ್ರತಿಕ್ರಿಯಿಸಿರುವ ಅವರ ಪಾಲೊವರ್ ಗಳು ಪೋಟೋ ತುಂಬಾ ಚೆನ್ನಾಗಿದೆ, ರಾಮ್ ರಾಮ್ ಎಂದು ಬಹಳಷ್ಟು ಮಂದಿ ಕಾಮೆಂಟ್ ಮಾಡಿದ್ದರು.
ಸ್ಟೇಟಸ್ ಅಪ್ಲೋಡ್ ಮಾಡಿದ ಅರ್ಧ ಘಂಟೆಯ ಮೊದಲೇ ನರಹಂತಕರ ರಕ್ತದಾಹಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

No comments