Breaking News

ಗಂಡು ಮಗುವಿಗೆ ಜನ್ಮನೀಡಿದ ಕರೀನ ಕಪೂರ್.

ಮುಂಬಯಿ : ಬಾಲಿವುಡ್ ಚಿತ್ರನಟಿ ಕರೀನ ಕಪೂರ್ ಖಾನ್ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಕರೀನ ಕಪೂರ್ ಮಂಗಳವಾರ ಬೆಳಗ್ಗೆ ಮಗುವಿಗೆ ಜನ್ಮನೀಡಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 
ಈ ಬಗ್ಗೆ ತಮ್ಮ ಸಂತೋಷ ಹಂಚಿಕೊಂಡ ಕರೀನ ಕಪೂರ್ ಸೈಫ್ ಆಲಿ ಖಾನ್ ದಂಪತಿ ತಮ್ಮ ಮಗುವಿಗೆ ತೈಮುರ್ ಆಲಿ ಖಾನ್ ಪಟೌಡಿ  ಹೆಸರು ಇಟ್ಟಿರೋದಾಗಿ ಹೇಳಿದ್ದಾರೆ. ಜೊತೆಗೆ ಎಲ್ಲರಿಗೂ ಕ್ರಿಸ್ ಮಸ್ ಹಾಗೂ ಹೊಸವರ್ಷದ ಶುಭಾಷಯ ಕೋರಿದ್ದಾರೆ.

No comments