Breaking News

ನೋಟು ನಿಷೇಧ ನಿರ್ಧಾರದಲ್ಲಿ ಪ್ರಧಾನಿ ಮೊದಿಯವರನ್ನು ಬೆಂಬಲಿಸುತ್ತೆನೆ - ದೇವೆಗೌಡ

ನೋಟು ಬ್ಯಾನ್ ಕುರಿತಂತೆ ತಮ್ಮ ಅಭಿಪ್ರಾಯ ಹೇಳಿರುವ ಮಾಜಿ ಪ್ರಧಾನಿ ದೇವೆಗೌಡ ಮೋದಿಯ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದ್ದಾರೆ.

ನೋಟು ನಿಷೇಧ ವಿಚಾರದಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ, ಕೆಲ ಪಕ್ಷಗಳು ಪ್ರತಿಭಟನೆ ಮಾಡುತ್ತಿವೆ ಅದರೆ ಅದು ಸಾಮನ್ಯ ಎಂದಿದ್ದಾರೆ.

1970 ರಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಕೂಡ ಇಂತಹ ನಿರ್ಧಾರ ತೆಗೆದುಕೊಂಡಿದ್ದರು ಎಂದು ನೆನಪಿಸಿದರು.

No comments