ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕನ್ಯಾಡಿ ಶಾಲೆಯ ಮಕ್ಕಳ ಪ್ರತಿಭಾ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಬಂದ ಮಂಗಳೂರಿನ ಯುವಕನೊಬ್ಬ ಹೆಣ್ಣು ಮಕ್ಕಳ ಶೌಚದ ಬಳಿಗೆ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಸಂಧರ್ಭದಲ್ಲಿ ಮಕ್ಕಳ ಪೋಷಕರು ಅನ್ಯಧರ್ಮಿಯ ಯುವಕನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
No comments