Breaking News

ಮದನಿ ಬಿಡುಗಡೆಗೆ ಆಗ್ರಹಿಸಿ PDP ಕಾರ್ಯಕರ್ತರಿಂದ ಪಾದಯಾತ್ರೆ


ಬೆಂಗಳೂರು : ಬೆಂಗಳೂರು ಬಾಂಬ್​ ಬ್ಲಾಸ್ಟ್​​​  ಪ್ರಕರಣದ  ಪ್ರಮುಖ ಆರೋಪಿ  ಅಬ್ದುಲ್ ನಾಸೀರ್ ಮದನಿಯ  ಬಿಡುಗಡೆಗೆ ಆಗ್ರಹಿಸಿ PDP ಕಾರ್ಯಕರ್ತರು ಕೇರಳದಿಂದ ಬೆಂಗಳೂರಿಗೆ ರಾಲಿಗೆ ಚಾಲನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನ ಬಂದ್​ ಮಾಡಲಾಗಿದೆ ಮತ್ತು ಸಾವಿರಾರು ಪಿಡಿಪಿ ಕಾರ್ಯಕರ್ತರನ್ನು ಚಾಮರಾಜನಗರ ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ .

No comments