Breaking News

ಕೊರಗರ ಹಾಡಿಯಲ್ಲಿ ಹೊಸ ವರ್ಷ ಆಚರಿಸಲಿರುವ ಸಚಿವ ಆಂಜನೇಯ


ಬೆಂಗಳೂರು : ಈ ಬಾರಿಯ ನೂತನ ಹೊಸವರ್ಷ ಆಚರಣೆಯನ್ನು ವಿನೂತವಾಗಿ ಆಚರಿಸಲು ಸಮಾಜ ಕಲ್ಯಾಣ ಸಚಿವ ಆಂಜನೇಯ ನಿರ್ಧರಿಸಿದ್ದಾರೆ .ಈ ಬಾರಿ ಸಚಿವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಲ್ಲೊಡ ಪಂಚಾಯತಿಯ ಮೂರೂರು ಕೊರಗರ ಹಾಡಿಯಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷ ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ .

No comments