ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳ ದಾಳಿ.
ಬೆಂಗಳೂರು : ಚೆನ್ನೈ ನಂತರ ಈಗ ಬೆಂಗಳೂರಿನಲ್ಲಿ ೨೦ಕ್ಕೂ ಹೆಚ್ಚು ಕಡೆ ಸದ್ದಿಲ್ಲದೆ ದಾಳಿ ನಡೆಸಿದ ಐಟಿ ಅಧಿಕಾರಿಗಳು.ಬೆಳಗ್ಗೆಯಿಂದಲೂ ರಾಜಕಾರಣಿಗಳು, ಜ್ಯುವೆಲ್ಲರಿ ಅಂಗಡಿಗಳು, ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ.
ಗೋಪಾಲನ್ ಗ್ರೂಪ್ ಗೆ ಸೇರಿದ ಮಾಲ್ ಹಾಗೂ ಕಛೇರಿಗಳ ಮೇಲೆ ದಾಳಿ. ಸದಾಶಿವ ನಗರದ ಪ್ರತಿಷ್ಠಿತ ಗುತ್ತಿಗೆದಾರನೊಬ್ಬರ ಮನೆ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ. ದಾಖಲೆಗಳ ಪರಿಶೀಲನೆ.
No comments