ಕರ್ನಾಟಕದಲ್ಲಿರುವ ಆರುವರೆ ಕೋಟಿ ಜನರೂ ನನಗೆ ಆಪ್ತರು ಸಿಎಂ
ಬೆಂಗಳೂರು :ಚಿಕ್ಕರಾಯಪ್ಪ ಕಾವೇರಿ ನಿಗಮದ ಎಂಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾದ ಜಯಚಂದ್ರ ಅವರುಗಳ ಮನೆಗೆ ನಿನ್ನೆ ಐಟಿ ದಾಳಿ ನಡೆದು ಸುಮಾರು 6 ಕೋಟಿ ನಗದು ಮತ್ತು ಕೆಜಿ ಗಟ್ಟಲೆ ಚಿನ್ನವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು .ಈ ಇಬ್ಬರು ಕರ್ನಾಟಕ ಮುಖ್ಯ ಮಂತ್ರಿ ಅವರಿಗೆ ಆಪ್ತ ವಲಯದಿಂದ ಗುರುತಿಸಿಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು ಈ ಹಿನ್ನಲೆಯಲ್ಲೇ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ ಸ್ಪಷ್ಟಿಕರಣ ನೀಡಿದ್ದಾರೆ
ಕರ್ನಾಟಕದಲ್ಲಿರುವ ಆರುವರೆ ಕೋಟಿ ಜನರೂ ನನಗೆ ಆಪ್ತರು ಸಿಎಂ ಭ್ರಷ್ಟಾಚಾರ ಎಸಗಿದವರು ಶಿಕ್ಷೆ ಅನುಭವಿಸುತ್ತಾರೆ. ಭ್ರಷ್ಟತೆಯ ದಮನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಸಹಕಾರ ಇದೆ.
No comments