Breaking News

ಹಿಂದೂಗಳ ದೇವಸ್ಥಾನಕ್ಕೆ ಹಿಂದೂಗಳಿಗೆ ಪ್ರವೇಶವಿಲ್ಲ ?


ಚಿಕ್ಕಮಂಗಳೂರು : ಕಳೆದ ಒಂದು ವಾರದಿಂದ ದತ್ತ ಮಾಲಾ ಅಭಿಯಾನಕ್ಕೆ ರಾಜ್ಯದ ವಿವಿಧ ಕ್ಷೇತ್ರದದಿಂದ ಭಕ್ತರು ದತ್ತ ಪೀಠಕ್ಕೆ ಆಗಮಿಸುತ್ತಿದ್ದಾರೆ ಈ ರೀತಿ ದತ್ತ ಪೀಠಕ್ಕೆ  ಆಗಮಿಸುತ್ತಿರುವ ಭಕ್ತಾದಿಗಳನ್ನು  ಮಾರ್ಗಗಳಲ್ಲಿ ಸಿಗುವ ಮಂದಿರ ಪ್ರವೇಶಿಸುವುದನ್ನು ಪೋಲೀಸರು ನಿರ್ಬಂಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ . ದತ್ತ ಮಾಲೆ  ಧರಿಸಿ  ಶ್ರೀ ಕ್ಷೇತ್ರ ದತ್ತಪೀಠ ದಲ್ಲಿ ದತ್ತಪಾದುಕೆ ಗಳ ದರ್ಶನ ಪಡೆದು ನಂತರ ಅಲ್ಲಿಂದ ತೆರಳುವ ಭಕ್ತಾದಿಗಳು ತಾವು ಪ್ರಾಯಾಣಿಸುವ ಮಾರ್ಗಗಳಲ್ಲಿ ಸಿಗುವ ಮಂದಿರ ಪ್ರವೇಶಿಸುವುದನ್ನು ಪೊಲೀಸರು ನಿರ್ಬಂಧಿಸುತ್ತಿದ್ದಾರೆ
ಪೋಲಿಸ್ ಇಲಾಖೆಯ ಈ ಕ್ರಮಕ್ಕೆ ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತ ಆಗಿದೆ  ಈ ರೀತಿಯ ನಿರ್ಬಂಧ ಹೇರುವುದು ಯಾರ ಒತ್ತಡದ ಮೇಲೆ ಇಂತಹ ನಿರ್ಧಾರ ಕೈ ಗೊಂಡಿದ್ದಾರೆ  ಹಿಂದೂಗಳ ಭಾವನೆಗಳಿಗೆ ಘಾಸಿಯುಂಟುಮಾಡುವ  ಇಂತಹ ಕ್ರಮಗಳನ್ನು ಒಟ್ ಬ್ಯಾಂಕ್ ಗಾಗಿ  ಮಾಡುತ್ತಿರುವದು ವಿಷಾದನೀಯ ಎಂದು ದತ್ತಮಾಲದಾರಿಗಳು ಹೇಳಿದ್ದಾರೆ 


No comments